MJ DJ RDX
Sunday, 6 April 2014
ಶುಭ ಸಂಜೆ ಎಲ್ಲರಿಗು
ಕಾಯುತಿರುವೆ ಗೆಳತಿ ನಾನು
ನಿನ್ನ ಹಾದಿಯನು
ನಿರಾಶೆಗೋಳಿಸಬೇಡ ...
ನೀ ಬರದೆ ...
ಕೊನೆಗೊಮ್ಮೆ ನೀನು
ತಡವಾಗಿ
ಬಂದು ಕಟ್ಟೆಯಮೇಲೆ
ವಿಶ್ರಮಿಸಿದರೆ ...
ಆ ಕಟ್ಟೆಯೇ ನನ್ನ "ಗೋರಿ "
Newer Posts
Home
Subscribe to:
Comments (Atom)